genius loci ಜೀನಿಅಸ್‍ ಲೋಸೈ
ನಾಮವಾಚಕ
Latin (ಬಹುವಚನ genii lici).
  1. ಅಧಿದೇವತೆ; ಸ್ಥಳಾಭಿಮಾನಿ ದೇವತೆ.
  2. ಸ್ಥಳ – ಮಹಿಮೆ, ಮಾಹಾತ್ಮ್ಯ; ಸ್ಥಳದೊಡನೆ ಕೂಡಿಕೊಂಡಿರುವ ಭಾವನೆಗಳು, ಸ್ಮೃತಿಗಳು, ಮೊದಲಾದವು.